a la page ಆ ಲಾ ಪಾ
ಕ್ರಿಯಾವಿಶೇಷಣ
French

ಇಂದಿನದಾಗಿ; ಅದ್ಯತನವಾಗಿ; ಸಮಕಾಲೀನವಾಗಿ; ಸದ್ಯದ ಶೈಲಿಯಲ್ಲಿ; ಇತ್ತೀಚಿನ ರೀತಿಯಲ್ಲಿ.